ಸಾಹಿತಿ, ನಟಿ, ರಂಗಕರ್ಮಿ ಅಕ್ಷತಾ ಪಾಂಡವಪುರ ಇದೀಗ ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ರಾಜ್ಯ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿರುವ ನಟಿ, ‘ಲೀಕ್ ಔಟ್’ ರಂಗಪ್ರಯೋಗದ ಮೂಲಕವೂ ಗಮನ ಸೆಳೆದಿದ್ದಾರೆ.
Back to Entertainment
Entertainment
October 22, 2026 at 9:56 AM
ನಟನೆ ಸಾಕು.. ಸಿನಿಮಾ ನಿರ್ದೇಶನಕ್ಕೆ ಸಜ್ಜಾದ ನಟಿ, ರಂಗಕರ್ಮಿ ಅಕ್ಷತಾ ಪಾಂಡವಪುರ: ಪ್ಲ್ಯಾನ್ ಏನು?
Asianet Suvarna Entertainment
Excerpt from Asianet Suvarna Entertainment.