ಕನ್ನಡದ ಜನಪ್ರಿಯ ಸಸ್ಪೆನ್ಸ್-ಥ್ರಿಲ್ಲರ್ ವೆಬ್ ಸರಣಿ ‘ಅಯ್ಯನ ಮನೆ’ ಇದೀಗ ಎರಡನೇ ಸೀಸನ್‌ನೊಂದಿಗೆ ಮರಳುತ್ತಿದೆ. ‘ಅಯ್ಯನ ಮನೆ 2’ ಅಕ್ಟೋಬರ್ 23ರಿಂದ ZEE5 ಓಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.