ರಣಬೀರ್ ಕಪೂರ್ ಮತ್ತು ಯಶ್ ನಟನೆಯ 'ರಾಮಾಯಣ: ಪಾರ್ಟ್ 1' ಸಿನಿಮಾ 2026ರ ದೀಪಾವಳಿಗೆ ಥಿಯೇಟರ್‌ಗೆ ಬರಲಿದೆ. ಇದರ ಒಟಿಟಿ ಹಕ್ಕುಗಳನ್ನು ಜಿಯೋ ಹಾಟ್‌ಸ್ಟಾರ್ ಪಡೆದುಕೊಂಡಿದೆ. ಆದರೆ, ಈ ಸಿನಿಮಾ ನೋಡಲು ವೀಕ್ಷಕರು ಹೆಚ್ಚುವರಿ ಹಣ ನೀಡಬೇಕಾಗಬಹುದು.
Back to Entertainment
Entertainment
October 22, 2026 at 10:40 AM
ಯಶ್ ನಟನೆಯ 'ರಾಮಾಯಣ' ಒಟಿಟಿಯಲ್ಲಿ ಎಲ್ಲಿ ನೋಡಬಹುದು? ಸಬ್ಸ್ಕ್ರೈಬರ್ಗಳಿಗೆ ಬಿಗ್ ಟ್ವಿಸ್ಟ್!
Asianet Suvarna Entertainment
Excerpt from Asianet Suvarna Entertainment.