ಚಿತ್ರದುರ್ಗ: ಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಈ ಮೊದಲು ಹಿರಿಯೂರು ಏಕೆ ನೆನಪಾಗಲಿಲ್ಲ, ಎಲೆಕ್ಷನ್ ಅನ್ನುವ ಕಾರಣಕ್ಕೆ ಪುಂಗಿ ಊದಿ ಹೋಗಿದ್ದಾರೆಂದು ಸಂಸದ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷದಲ್ಲಿ 60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್‌ಗೆ ಹಿರಿಯೂರಿನ ಅಭಿವೃದ್ಧಿ…