ಬಸವಮಂಟಪ ಕೃತಿಯ ಲೇಖಕ ರವಿ ಹಂಜಗಿಮಠ್ ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವೈಯಕ್ತಿಕ ದ್ವೇಷದಿಂದ ದೂರು ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ತಮಗೆ ಸೂಕ್ತ ಭದ್ರತೆ ಸಿಗುವವರೆಗೆ ಕರ್ನಾಟಕಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Back to Politics
Politics
November 23, 2026 at 2:19 PM
'ಬಸವಮಂಟಪ' ವಿವಾದ: FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಲೇಖಕ ರವಿ ಹಂಜಗಿಮಠ್!
Asianet Suvarna Politics
Excerpt from Asianet Suvarna Politics.