ವಕೀಲರ ಮೇಲಿನ ದೌರ್ಜನ್ಯ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಹೈಕೋರ್ಟ್ ಕಲಾಪಕ್ಕೆ ಅಡ್ಡಿಪಡಿಸಿದ ಪ್ರಕರಣವನ್ನು ನ್ಯಾಯಾಲಯ ಮುಕ್ತಾಯಗೊಳಿಸಿದೆ. ಆರೋಪಿ ವಕೀಲರು ಬೇಷರತ್ ಕ್ಷಮಾಪಣೆ ಕೋರಿದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ಪೀಠ ಈ ನಿರ್ಧಾರ ಕೈಗೊಂಡಿದೆ.
Back to Politics
Politics
November 24, 2026 at 2:23 AM
ಹೈಕೋರ್ಟ್ನಲ್ಲಿ ವಕೀಲರ ಗದ್ದಲ: ಬೇಷರತ್ ಕ್ಷಮಾಪಣೆ ಹಿನ್ನೆಲೆ ಹೈಕೋರ್ಟ್ನಿಂದ ನ್ಯಾಯಾಂಗ ನಿಂದನೆ ಕೇಸ್ ಕ್ಲೋಸ್, ಏನಿದು ಪ್ರಕರಣ?
Asianet Suvarna Politics
Excerpt from Asianet Suvarna Politics.