ನಗೋಯಾ: ಏಷ್ಯನ್ ಗೇಮ್ಸ್‌ನ (Asian Games 2026) 7ನೇ ದಿನದಂದು, ಪುರುಷರ ಶಾಟ್ ಪುಟ್ ಸ್ಪರ್ಧೆಯಲ್ಲಿ ತಜಿಂದರ್‌ಪಾಲ್ ಸಿಂಗ್ ತೂರ್ (Tajinderpal Singh Toor) ಬೆಳ್ಳಿ ಹಾಗೂ ಮಹಿಳೆಯರ 400 ಮೀಟರ್ ಓಟದ ಫೈನಲ್‌ನಲ್ಲಿ ಪ್ರಾಚಿ ಚೌಧರಿ (Prachi Choudhary) ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆಯನ್ನು 30ಕ್ಕೆ ಏರಿಸಿದ್ದಾರೆ.
Back to Top News
Top
September 26, 2026 at 1:44 PM
Asian Games 2026: ಶಾಟ್ ಪುಟ್ನಲ್ಲಿ ತಜಿಂದರ್ಪಾಲ್ಗೆ ಬೆಳ್ಳಿ, ಮಹಿಳೆಯರ 400 ಮೀಟರ್ ಓಟದಲ್ಲಿ ಪ್ರಾಚಿಗೆ ಕಂಚು
Public TV Kannada
Excerpt from Public TV Kannada.