* ನೋಟಿಸ್, ಹಕ್ಕು-ಆಕ್ಷೇಪಣೆ ವಿಲೇವಾರಿ ಗಡುವು ನ.30 ರವರೆಗೆ ವಿಸ್ತರಣೆ ನವದೆಹಲಿ: ದೆಹಲಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಇರುವ ಗಡುವನ್ನು ಚುನಾವಣಾ ಆಯೋಗವು ಒಂದು ತಿಂಗಳ ಕಾಲ ವಿಸ್ತರಿಸಿದೆ.