ಬೆಂಗಳೂರು: ಕರ್ನಾಟಕ ಕರಾವಳಿ ಭಾಗದಲ್ಲಿ ಮಳೆ ಸಾಮಾನ್ಯವಾಗಿದ್ದು, ಒಳನಾಡು ಕರ್ನಾಟಕದಲ್ಲಿ ದುರ್ಬಲವಾಗಿದೆ. ಇನ್ನೂ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಮಳೆ ಆಗಿದ್ದು, ಬಿಟ್ಟರೆ ರಾಜ್ಯದಲ್ಲಿ ಬಹುತೇಕ ಕಡೆಗಳಲ್ಲಿ ಉಷ್ಣ ಅಲೆಯ (Heat Wave Karnataka) ವಾತಾವರಣ ಕಂಡು ಬಂದಿದೆ.
Back to Top News
Top
September 26, 2026 at 3:16 PM
Karnataka Heat Wave: ರಾಜ್ಯದಲ್ಲಿ ಮತ್ತೆ ಉರಿ ಬಿಸಿಲು! ಕೊಪ್ಪಳದಲ್ಲಿ 36°C ತಾಪಮಾನ: 5 ದಿನ ಹವಾಮಾನ ಮುನ್ಸೂಚನೆ
Oneindia Kannada
Excerpt from Oneindia Kannada.