ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ತಾಂಡವ್ ರಾಮ್ ಅವರನ್ನು ಎಮರ್ಜೆನ್ಸಿ ಎಕ್ಸಿಟ್ ಮಾಡಿ ಸ್ಪರ್ಧಿಗಳು ಮತ್ತು ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದ್ದ ಬಿಗ್ ಬಾಸ್ ಈಗ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ದೊಡ್ಮನೆಯಲ್ಲಿ ತಾಂಡವ್ ಅವರ ಜರ್ನಿಯೇ ಮುಗಿದಿಲ್ಲವಂತೆ.
Back to Top News
Top
September 26, 2026 at 3:41 PM
ಬಿಗ್ ಬಾಸ್ ಮನೆಗೆ ತಾಂಡವ್ ರೀ-ಎಂಟ್ರಿ?
Public TV Kannada
Excerpt from Public TV Kannada.