ಭಾರತದಲ್ಲಿ ಇಂಧನನ ಸೌಲಭ್ಯವನ್ನು ಐತಿಹಾಸಿಕವಾಗಿ ಬೇರಾವ ದೇಶವೂ ನೀಡದ ರೀತಿಯಲ್ಲಿ ವಿಸ್ತರಿಸಿದ್ದಕ್ಕಾಗಿ ಆಸ್ಟ್ರೇಲಿಯಾದ ಪ್ರಧಾನಿ ಆಂಟೋನಿ ಆಲ್ಬನೀಸ್ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.