ಮಡಿಕೇರಿ: ಇಲ್ಲಿನ (Madikeri) ಹಲವು ಹೋಟೆಲ್‌ಗಳಲ್ಲಿ (Hotel) ಸ್ವಚ್ಛತೆ ಮತ್ತು ಆಹಾರ ಸುರಕ್ಷತೆ ನಿಯಮಗಳ ಉಲ್ಲಂಘನೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸ್ವಚ್ಛತೆ ಕೊರತೆ ಕಂಡು ಬಂದ ಹೋಟೆಲ್‌ಗಳಿಗೆ ನೋಟಿಸ್ ನೀಡಲಾಗಿದೆ.
Back to Top News
Top
September 26, 2026 at 2:22 PM
ಮಡಿಕೇರಿಯ ಹಲವು ಹೋಟೆಲ್ಗಳ ಮೇಲೆ ಅಧಿಕಾರಿಗಳ ದಾಳಿ – ಸ್ವಚ್ಛತೆ ಇಲ್ಲದ ಹೋಟೆಲ್‌ಗಳಿಗೆ ನೋಟಿಸ್
Public TV Kannada
Excerpt from Public TV Kannada.