ಸೀರೆ ಹಾಗೂ ಲೆಹೆಂಗಾಗಳ ಮೇಲೆ ಹೆವಿ ಜ್ಯುವೆಲರಿ ಧರಿಸಲು ಇಷ್ಟಪಡದವರು ಅಥವಾ ಕಡಿಮೆ ಚಿನ್ನದಲ್ಲಿ ಸುಂದರವಾದ ನೆಕ್ಲೇಸ್ ಬೇಕು ಎನ್ನುವವರು ಈ ಡಿಸೈನ್ಗಳನ್ನು ಟ್ರೈ ಮಾಡಬಹುದು. ಅಂಥದ್ದೇ ಕೆಲವು ಲೈಟ್ ವೇಟ್ ನೆಕ್ಲೇಸ್ ಡಿಸೈನ್ಗಳು ಇಲ್ಲಿವೆ ನೋಡಿ.
Back to Lifestyle
Lifestyle
October 18, 2026 at 4:48 AM
ಕೇವಲ 10 ಗ್ರಾಂ ಚಿನ್ನದಲ್ಲಿ ಸಿಗುವ ಲೈಟ್ ವೇಟ್ ನೆಕ್ಲೇಸ್ ಡಿಸೈನ್ಗಳಿವು..!
Asianet Suvarna Lifestyle
Excerpt from Asianet Suvarna Lifestyle.