ಚಿಕ್ಕಂದಿನಲ್ಲಿ ಹಣ್ಣಿನ ಬೀಜಗಳನ್ನು ನುಂಗಿದರೆ ಹೊಟ್ಟೆಯಲ್ಲಿ ಮರ ಬೆಳೆಯುತ್ತದೆ ಎಂದು ದೊಡ್ಡವರು ಹೇಳುತ್ತಿದ್ದರು. ಆದರೆ ಕಿತ್ತಳೆ ಹಣ್ಣು ತಿನ್ನುವಾಗ ಬೀಜಗಳು ಅಥವಾ ಒಳಗಿನ ಬಿಳಿ ಭಾಗ ಆಕಸ್ಮಿಕವಾಗಿ ಗಂಟಲಿಗೆ ಹೋಗುವುದು ಸಾಮಾನ್ಯ. ಅವುಗಳನ್ನು ನುಂಗಿದಾಗ ದೇಹದಲ್ಲಿ ನಿಜವಾಗಿ ಏನಾಗುತ್ತದೆ? ಅವು ಹೊಟ್ಟೆಯಲ್ಲಿ ವಿಷವಾಗಿ ಬದಲಾಗುತ್ತವೆಯೇ?