ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಇನ್ಮುಂದೆ ಆಧಾರ್ ಕಾರ್ಡ್ ಬದಲಾಗಿ ಸ್ಮಾರ್ಟ್ ಕಾರ್ಡ್ ವಿತರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಕಾರ್ಡ್ ಬಳಸಿ ನಮ್ಮ ಮೆಟ್ರೋದಲ್ಲೂ ಪ್ರಯಾಣಿಸಬಹುದಾಗಿದ್ದು, ಯೋಜನೆ ದುರ್ಬಳಕೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
Back to Politics
Politics
September 30, 2026 at 4:40 AM
Free Bus: ಶಕ್ತಿ ಯೋಜನೆಗೆ ಬಿಗ್ ಟ್ವಿಸ್ಟ್: ಉಚಿತ ಪ್ರಯಾಣಕ್ಕೆ ಇನ್ಮುಂದೆ ಹೊಸ ನಿಯಮ!
Asianet Suvarna Politics
Excerpt from Asianet Suvarna Politics.