ಡಿ.ಕೆ. ಶಿವಕುಮಾರ್ ಕುಟುಂಬದ ಮೇಲೆ ತಾವು ಮಾಡಿರುವ ಭೂಕಬಳಿಕೆ ಆರೋಪವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿಗಳ ಬೆನ್ನಿಗೆ ನಿಂತರುವ ಕಾಂಗ್ರೆಸ್ ನಾಯಕರ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಅಕ್ರಮ ಸಂಪತ್ತು ಗಳಿಸಿದ ಸಿಎಂ ಸಾಹೇಬರನ್ನು ಸಮರ್ಥಿಸಿಕೊಳ್ಳದಿದ್ದರೆ ಸಂಪುಟದಲ್ಲಿ ಉಳಿಗಾಲವಿಲ್ಲ.
Back to Politics
Politics
September 30, 2026 at 7:35 AM
‘ಪಾಪ.. ಅವಕ್ಕೆ ವಿದ್ಯೆ-ಬುದ್ಧಿ ಗೊತ್ತಿಲ್ಲ’: ಸಿಎಂ ಡಿ.ಕೆ. ಶಿವಕುಮಾರ್ ಬೆನ್ನಿಗೆ ನಿಂತ ಕಾಂಗ್ರೆಸಿಗರ ವಿರುದ್ಧವೂ ಮುಗಿಬಿದ್ದ ಹೆಚ್.ಡಿ. ಕುಮಾರಸ್ವಾಮಿ
TV9 Kannada
Excerpt from TV9 Kannada.