ಎನ್‌ಸಿಇಆರ್‌ಟಿ ತನ್ನ ನೂತನ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಭಾರತದ ಇತಿಹಾಸದ ಅಜ್ಞಾತ ವೀರರು ಹಾಗೂ ರಾಣಿಯರ ಸಾಹಸಗಾಥೆಗಳನ್ನು ಸೇರಿಸಿದೆ. ಇದರಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ, ಕುಮಾರ ಕಂಪಣ ಸೇರಿದಂತೆ ಹಲವು ಧೀಮಂತ ನಾಯಕರ ಶೌರ್ಯವನ್ನು ವಿವರಿಸಲಾಗಿದೆ.
Back to Politics
Politics
September 30, 2026 at 7:02 AM
ವಿಜಯನಗರದ ಅರಸ ಕೆಂಪಣ್ಣ ಶಿವಾಜಿ ಯುದ್ಧದಲ್ಲಿ ಗೆದ್ದಿದ್ದು ಶಕ್ತಿದೇವತೆ ಕೊಟ್ಟ ಖಡ್ಗದಿಂದ: NCERT ಪಠ್ಯದಲ್ಲಿ ಉಲ್ಲೇಖ
Asianet Suvarna Politics
Excerpt from Asianet Suvarna Politics.