Karnataka Major Reservoirs Water Level: ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ವರುಣನ ಆರ್ಭಟ ಸಂಪೂರ್ಣ ತಗ್ಗಿದ್ದು, ಅಲ್ಲಲ್ಲಿ ಕೆಲವೆಡೆ ಮಾತ್ರ ಆಗಾಗ ಮಳೆಯಾಗುತ್ತಿದೆ. ಪರಿಣಾಮ ಕೆಲವೇ ಕೆಲವು ಜಲಾಶಯಗಳಿಗೆ ಮಾತ್ರ ಒಳಹರಿವಿನ ಪ್ರಮಾಣ ಹೆಚ್ಚಿದೆ.
Back to Top News
Top
November 28, 2026 at 8:05 AM
ರಾಜ್ಯ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಕುಸಿತ, ಇಲ್ಲಿದೆ ನವೆಂಬರ್ 28ರ ಅಂಕಿಅಂಶಗಳು
Oneindia Kannada
Excerpt from Oneindia Kannada.