ಬೆಂಗಳೂರು: ಹೋರಾಟ ನಿರತ ಆಶಾ ಕಾರ್ಯಕರ್ತೆಯರ (Asha Workers Protest) ನಿಯೋಗದ ಜೊತೆ ಆರೋಗ್ಯ ಸಚಿವ ಯು.ಟಿ. ಖಾದರ್ (UT Khader) ಸಭೆ ನಡೆಸಿದ್ದಾರೆ. ಈ ವೇಳೆ ಸಿಎಂ ಡಿ.ಕೆ ಶಿವಕುಮಾರ್ (CM D.K Shivakumar) ಕಳುಹಿಸಿದ 2,000 ರೂ. ಹೆಚ್ಚಳದ ಭರವಸೆಯ ಸಂದೇಶವನ್ನು ಆಶಾ ಕಾರ್ಯಕರ್ತರ ಮುಂದೆ ಬಹಿರಂಗಪಡಿಸಿದ್ದಾರೆ.
Back to Top News
Top
November 28, 2026 at 8:04 AM
ಆಶಾ ಕಾರ್ಯಕರ್ತೆಯರ ಜೊತೆ ಯು.ಟಿ. ಖಾದರ್ ಸಭೆ – 2,000 ರೂ. ಹೆಚ್ಚಳದ ಭರವಸೆಗೂ ಮೂಡದ ಒಮ್ಮತ
Public TV Kannada
Excerpt from Public TV Kannada.