ನವದೆಹಲಿ: ದೇಶದ ಅತಿದೊಡ್ಡ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್ ಆದ ಬಿಸ್ಲೆರಿ ಒಂದೇ ವಾರದಲ್ಲಿ ಮತ್ತೊಂದು ದೊಡ್ಡ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಗೋವಾ ಘಟಕದ ನೀರಿನ ಮಾದರಿ ಅಸುರಕ್ಷಿತ ಎಂದು ಘೋಷಣೆಯಾದ ಬೆನ್ನಲ್ಲೇ, ಇದೀಗ ಪಶ್ಚಿಮ ಬಂಗಾಳದ ಘಟಕದಿಂದ ಸಂಗ್ರಹಿಸಿದ ಬಿಸ್ಲೆರಿ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ.
Back to Top News
Top
November 28, 2026 at 7:54 AM
ಬಿಸ್ಲೆರಿಗೆ ಮತ್ತೊಂದು ಶಾಕ್: 2ನೇ ಮಾದರಿಯಲ್ಲೂ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪತ್ತೆ, ಕಾನೂನು ಕ್ರಮಕ್ಕೆ FSSAI ಗ್ರೀನ್ ಸಿಗ್ನಲ್
Oneindia Kannada
Excerpt from Oneindia Kannada.