Kitchen Safety: ನಿಮ್ಮ ಮನೆಯ ಕಿಚನ್‌ನಲ್ಲಿ ಫ್ರಿಜ್ ಮತ್ತು ಗ್ಯಾಸ್ ಸಿಲಿಂಡರ್ ಅನ್ನು ಅಕ್ಕಪಕ್ಕದಲ್ಲೇ ಇಟ್ಟಿದ್ದೀರಾ? ಇದು ಸಾಮಾನ್ಯವಾಗಿ ಕಾಣಿಸಬಹುದು, ಆದರೆ ಫ್ರಿಜ್ ಮತ್ತು LPG ಸಿಲಿಂಡರ್ ಅನ್ನು ತುಂಬಾ ಹತ್ತಿರದಲ್ಲಿ ಇಡದಿರುವುದು ಸುರಕ್ಷತೆಯ ದೃಷ್ಟಿಯಿಂದ ಉತ್ತಮ ಎಂದು ಹೇಳಲಾಗುತ್ತದೆ. ಯಾಕೆ ಇಲ್ಲಿದೆ ಮಾಹಿತಿ.