ಟೆಂಪಲ್ ಜ್ಯುವೆಲರಿಗಳು ಇತ್ತೀಚೆಗೆ ಸಖತ್ ಟ್ರೆಂಡ್ ಆಗುತ್ತಿವೆ. ಹಬ್ಬಗಳು ಅಥವಾ ವಿಶೇಷ ಕಾರ್ಯಕ್ರಮಗಳಲ್ಲಿ ಸೀರೆ ಉಟ್ಟಾಗ, ಈ ಟೆಂಪಲ್ ಜ್ಯುವೆಲರಿ ಇಯರ್ ರಿಂಗ್ಸ್ ಹಾಕಿಕೊಂಡರೆ ನಿಮ್ಮ ಲುಕ್ ಮತ್ತಷ್ಟು ಹೆಚ್ಚಾಗುತ್ತದೆ.
Back to Lifestyle
Lifestyle
October 1, 2026 at 11:00 AM
ಸೀರೆಗೆ ಮ್ಯಾಚ್ ಆಗುವ ಸೂಪರ್ Antique Gold Earrings ಡಿಸೈನ್ಸ್ ಇಲ್ಲಿವೆ ನೋಡಿ
Asianet Suvarna Lifestyle
Excerpt from Asianet Suvarna Lifestyle.