ಶೆಹಬಾಜ್ ಷರೀಫ್ ಅವರು ಸಾಮಾನ್ಯ ಸಭೆಯಲ್ಲಿ ಮಾತನಾಡುವಾಗ, ಮೇ 2025ರಲ್ಲಿ ಭಾರತದ ಆಪರೇಷನ್ ಸಿಂಧೂರ್‌ಗೆ ಪಾಕಿಸ್ತಾನ ಸೇನೆಯು ನಿಖರತೆ ಮತ್ತು ವೃತ್ತಿಪರತೆಯಿಂದ ಪ್ರತ್ಯುತ್ತರ ನೀಡಿ ಶತ್ರುಗಳನ್ನು ಮಟ್ಟಹಾಕಿತು ಎಂದು ಜಂಭದಿಂದ ಹೇಳಿಕೊಂಡರು. ಈ ವೇಳೆ ಸಭೆಯಲ್ಲಿದ್ದ ಭಾರತೀಯ ರಾಜತಾಂತ್ರಿಕ ಅಧಿಕಾರಿ ಆರ್.