ಕೀವಿಸ್ ವಿರುದ್ಧದ ಪಂದ್ಯದಲ್ಲಿ ಭಾರತ ಡಕ್ವರ್ತ್-ಲೂಯಿಸ್ ನಿಯಮದ ಪ್ರಕಾರ 4 ರನ್‌ಗಳಿಂದ ರೋಚಕ ಗೆಲುವು ಸಾಧಿಸಿದೆ. ಕಡಿಮೆ ರನ್‌ಗಳ ಗುರಿ ಬೆನ್ನಟ್ಟುವಾಗ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನ ಮತ್ತು ಅನಗತ್ಯ ವಿಕೆಟ್ ಕಳೆದುಕೊಂಡಿದ್ದಕ್ಕೆ ನಾಯಕ ಶುಭ್‌ಮನ್ ಗಿಲ್ ಆ ಇಬ್ಬರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Back to Sports
Sports
November 7, 2026 at 1:29 PM
Ind Vs NZ: ಗೆಲುವಿನ ಸಂಭ್ರಮದಲ್ಲೂ ಕಿಡಿಕಾರಿದ ಶುಭಮನ್ ಗಿಲ್; ಇಬ್ಬರು ಪ್ಲೇಯರ್ಸ್ ವಿರುದ್ಧ ನಾಯಕ ಕೆಂಡಾಮಂಡಲ!
Asianet Suvarna Sports
Excerpt from Asianet Suvarna Sports.