ಕೊಹ್ಲಿ ಈ ಪಂದ್ಯದಲ್ಲಿ ಕೇವಲ 7 ರನ್​ಗಳಿಸಿ ಔಟ್ ಆದರು. ಆದರೂ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಅವರ ಹೆಸರಲ್ಲಿದ್ದ 15 ವರ್ಷಗಳ ಹಳೆಯ ಸುದೀರ್ಘ ದಾಖಲೆಯನ್ನು ಕೊಹ್ಲಿ ಧೂಳೀಪಟ ಮಾಡಿದ್ದಾರೆ.