ಪಂಚಾಂಗ ಸಂವತ್ಸರ: ಪರಾಭವನಾಮ ಅಯನ: ದಕ್ಷಿಣಾಯಣ ಋತು: ವರ್ಷ ಮಾಸ: ಭಾದ್ರಪದ ಪಕ್ಷ: ಶುಕ್ಲ ತಿಥಿ: ತ್ರಯೋದಶೀ ನಕ್ಷತ್ರ: ಧನಿಷ್ಠಾ ರಾಹುಕಾಲ: 1 : 46 – 3 : 17 ಗುಳಿಕಕಾಲ: 9 : 13 – 10 : 44 ಯಮಗಂಡಕಾಲ: 6 : 12 – 7 : 42 ಮೇಷ: ಭೂಮಿ ಕೊಳ್ಳುವ ಯೋಗ, ಧಾರ್ಮಿಕ ವಿಧಿಗಳ ಕಲಿಕಾಸ್ಕರಿಗೆ ಅನುಕೂಲ, ಕಣ್ಣಿನ ಸಮಸ್ಯೆ ಉಲ್ಬಣ.