ದಾವಣಗೆರೆ: ಇಲ್ಲಿನ ಜೈನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಜೆಐಟಿ) ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ವಿಶ್ವನಾಥ್ ಎಚ್.ಎಂ. ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 2025–26ನೇ ಸಾಲಿನ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದು 12 ಚಿನ್ನದ ಪದಕ ಗಳಿಸಿದ್ದಾರೆ.
Back to Top News
Top
September 24, 2026 at 2:12 AM
ವಿಟಿಯುನಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್: 12 ಪದಕಗಳೊಂದಿಗೆ ವಿದ್ಯಾರ್ಥಿಯ ಸಾಧನೆ
Prajavani
Excerpt from Prajavani.