– ಅಮೆರಿಕದ ಶಕ್ತಿಶಾಲಿ ಬಿ-1 ಬಾಂಬರ್‌ ಯುದ್ಧ ವಿಮಾನಗಳ ಮೂಲಕ ಕ್ಸಿಗೆ ಸ್ವಾಗತ ವಾಷಿಂಗ್ಟನ್‌: ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (Xi Jinping) ಬುಧವಾರ ವಾಷಿಂಗ್ಟನ್‌ಗೆ ಬಂದಿಳಿದಿದ್ದಾರೆ. ಇದು ದಶಕಕ್ಕೂ ಹೆಚ್ಚು ಕಾಲದ ಬಳಿಕ ಅವರ ಮೊದಲ ಅಮೆರಿಕ ಭೇಟಿಯಾಗಿದೆ.