ಇಮ್ರಾನ್ ಖಾನ್ ವೈಯಕ್ತಿಕ ಜೀವನ, ಆದಾಯ ಮತ್ತು ಒಟ್ಟು ಆಸ್ತಿಯ ಬಗ್ಗೆ ಕುತೂಹಲ ಹೆಚ್ಚಾಗಿದೆ. 2008ರಲ್ಲಿ ಬಿಡುಗಡೆಯಾದ ಜಾನೆ ತು ಯಾ ಜಾನೆ ನಾ ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡ ಇಮ್ರಾನ್ , ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದಾರೆ.