Ramayana movie trailer: ಈಗ ನಿತೀಶ್ ತಿವಾರಿ ಹಾಗೂ ನಮಿತ್ ಮಲ್ಹೋತ್ರಾ ಅವರು ಒಟ್ಟಿಗೆ ಸೇರಿ, ಹಿಂದೆಂದೂ ಭಾರತೀಯ ತೆರೆಯ ಮೇಲೆ ತೋರಿಸದ ರೀತಿ ಭಾರಿ ಅದ್ಧೂರಿಯಾಗಿ, ದೃಶ್ಯ ವೈಭವದೊಂದಿಗೆ ನಿರ್ಮಾಣ ಮಾಡಿದ್ದಾರೆ. ಇಂದು ಬಿಡುಗಡೆ ಆಗಿರುವ ಟ್ರೈಲರ್​​ನ ಪ್ರತಿ ಫ್ರೇಮಿನಲ್ಲೂ ಅದು ಎದ್ದು ಕಾಣುತ್ತಿದೆ.