ಇಂದು (ಅಕ್ಟೋಬರ್ 15) ಬೆಂಗಳೂರಿನಲ್ಲಿ ನಡೆದ ‘ರಾಮಾಯಣ’ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಕೆಲವೊಮ್ಮೆ ಈ ರೀತಿಯ ಪ್ರಯೋಗಗಳನ್ನು, ಹುಂಬತನಗಳನ್ನು ತೋರಿಸಬೇಕಾಗುತ್ತದೆ. ಗಡಿ ದಾಟಿ, ಸರ್ವಸ್ವವನ್ನೂ ಪಣಕ್ಕಿಟ್ಟು, ಸೋಲು-ಗೆಲುವು ಮೀರಿ ಪ್ರಯತ್ನ ಮಾಡಬೇಕಾಗುತ್ತದೆ.