ಬಾಕ್ಸಿಂಗ್ ಲೋಕದ ಸರ್ವಕಾಲಿಕ ಚಾಂಪಿಯನ್ ಮೊಹಮ್ಮದ ಅಲಿ ಕಥೆ ಸರಣಿ ರೂಪದಲ್ಲಿ ರೆಡಿ ಆಗಿದೆ. 8 ಸಂಚಿಕೆಗಳ ಈ ಸರಣಿ ಮುಂದಿನ ತಿಂಗಳು ಪ್ರಸಾರ ಆಗುತ್ತಿದೆ. ಪ್ರೈಮ್ ವಿಡಿಯೋದಲ್ಲಿ ಇದು ಸ್ಟ್ರೀಮಿಂಗ್ ಆಗುತ್ತಿದೆ. ಇದರ ಅಧಿಕೃತ ಮಾಹಿತಿ ಇಲ್ಲಿದೆ ಓದಿ.