– ಪತ್ನಿ vs ಆಪ್ತ ಯಾರ ಪರ ನಿಲ್ತಾರೆ ದಚ್ಚು? ನಟ ದರ್ಶನ್‌ (Darshan) ಅವರ ಸುತ್ತ ಮತ್ತೊಂದು ಚರ್ಚೆ ಶುರುವಾಗಿದೆ. ಒಂದು ಕಡೆ ಸಪ್ತಪದಿ ತುಳಿದ ಪತ್ನಿ ವಿಜಯಲಕ್ಷ್ಮಿ, ಮತ್ತೊಂದು ಕಡೆ ಕಷ್ಟದ ಸಮಯದಲ್ಲಿ ಬೆನ್ನಿಗೆ ನಿಂತಿದ್ದ ಆಪ್ತ ಧನ್ವೀರ್‌.