ಮಡಿಕೇರಿ: ವಿಜಯದಶಮಿ ಹಬ್ಬದ ಅಂಗವಾಗಿ ಮಡಿಕೇರಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವತಿಯಿಂದ ಪಥಸಂಚಲನ ನಡೆಯಿತು. ನಗರದ ಮುತ್ತಪ್ಪ ದೇವಸ್ಥಾನದ ಬಳಿಯಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಾಂಧಿ ಮೈದಾನ ತಲುಪಿತು. ನೂರಾರು ಸ್ವಯಂಸೇವಕರು ಸಂಘದ ಧ್ವಜ ಹಾಗೂ ದಂಡ ಹಿಡಿದು, ಒಂದೇ ರೀತಿಯ ಸಮವಸ್ತ್ರದಲ್ಲಿ ಶಿಸ್ತಿನಿಂದ ಹೆಜ್ಜೆ ಹಾಕಿದರು.
Back to Top News
Top
October 24, 2026 at 5:52 PM
ವಿಜಯದಶಮಿ ಪ್ರಯುಕ್ತ ಮಡಿಕೇರಿಯಲ್ಲಿ ಆರ್ಎಸ್ಎಸ್ ಪಥಸಂಚಲನ
Public TV Kannada
Excerpt from Public TV Kannada.