– ಸ್ಟಿಂಗ್‌ ಆಪರೇಷನ್‌ ಬಗ್ಗೆ ವಿಜಯೇಂದ್ರ ಮಾತನಾಡ್ತಿಲ್ಲ ಅಂತಾ ಟಾಂಗ್‌ ನವದೆಹಲಿ: ಬಿಜೆಪಿಯಲ್ಲೊಂದು ಸಿಡಿ ಫ್ಯಾಕ್ಟರಿ ಇದೆ. ಅದ್ರಲ್ಲೂ ಕೆಲವು ಸ್ಟಿಂಗ್ ಆಪರೇಷನ್ ಆಗಿವೆ, ಅಲ್ಲಿ ಯಾವಾಗ ಸಿಡಿ ಗಳು ಆಚೆ ಬರುತ್ತೆ ಅನ್ನೋದನ್ನ ನೋಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಹೊಸ ಬಾಂಬ್‌ ಸಿಡಿಸಿದ್ದಾರೆ.