Hotel style dosa batter: ನಾವು ಮನೆಯಲ್ಲಿ ಎಷ್ಟೇ ಕಷ್ಟಪಟ್ಟು ದೋಸೆ ಮಾಡಿದರೂ ಹೋಟೆಲ್‌ನಲ್ಲಿ ಸಿಗುವಂತಹ ಗರಿಗರಿ ರುಚಿ ಮತ್ತು ಆ ಬಂಗಾರದ ಬಣ್ಣ ಬರಲ್ವಾ? ಹೋಟೆಲ್ ದೋಸೆಯ ಅಸಲಿ ಸೀಕ್ರೆಟ್ ಇರೋದೇ ಹಿಟ್ಟಿನ ಅಳತೆ ಮತ್ತು ರುಬ್ಬುವ ವಿಧಾನದಲ್ಲಿ. ಅಪ್ಪಟ ಹೋಟೆಲ್ ಶೈಲಿಯ ಗರಿಗರಿ ದೋಸೆ ಹಿಟ್ಟನ್ನು ಮನೆಯಲ್ಲೇ ಸರಳವಾಗಿ ಹೇಗೆ ರೆಡಿ ಮಾಡಿಕೊಳ್ಳಬಹುದು?