Weight Loss: ಪ್ರತಿದಿನ ಜಿಮ್‌ಗೆ ಹೋಗಿ ವ್ಯಾಯಾಮ ಮಾಡಿದರೂ ತೂಕ ಕಡಿಮೆಯಾಗುತ್ತಿಲ್ಲವೇ? ಇದಕ್ಕೆ ಕಾರಣ ಏನಿರಬಹುದು ಎಂದು ನೀವು ಯೋಚನೆ ಮಾಡುತ್ತಿದ್ದೀರಾ? ನೀವು ಇಗ್ನೋರ್ ಮಾಡುತ್ತಿರುವ ಈ ವಿಷಯಗಳೇ ನಿಮ್ಮ ತೂಕ ಇಳಿಯದೇ ಇರಲು ಕಾರಣ.