IMD Weather Report: ಭಾರತದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ನೈಋತ್ಯ ಮುಂಗಾರು ಅಕ್ಟೋಬರ್ 8ರಂದು ಮಹಾರಾಷ್ಟ್ರದ ಉಳಿದ ಭಾಗಗಳು; ಗೋವಾ, ಕರ್ನಾಟಕ, ತೆಲಂಗಾಣ ಮತ್ತು ಒಡಿಶಾದ ಕೆಲವು ಭಾಗಗಳು; ಹಾಗೂ ಜಾರ್ಖಂಡ್ ಮತ್ತು ಛತ್ತೀಸ್‌ಗಢದ ಇನ್ನೂ ಕೆಲವು ಭಾಗಗಳಿಂದ ಹಿಮ್ಮೆಟ್ಟಿದೆ. ಆದರೆ, ದೇಶದ ವಿವಿಧ ಪ್ರದೇಶಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ.
Back to Top News
Top
October 8, 2026 at 10:14 AM
IMD Weather Report: ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರೀ ಮಳೆ; ಅ.9ರ ಮಳೆ ಮುನ್ಸೂಚನೆ ಏನಿದೆ ?
Oneindia Kannada
Excerpt from Oneindia Kannada.