Free Train: ರೈಲು ಭಾರತದ ಜೀವನಾಡಿ. ದಿನಾ ಲಕ್ಷಾಂತರ ಮಂದಿ ರೈಲಿನಲ್ಲಿ ಪ್ರಯಾಣ ಮಾಡ್ತಾರೆ. ರೈಲಿನಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್ ಇರಬೇಕು. ಒಂದು ವೇಳೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿ ಸಿಕ್ಕಿಬಿದ್ದರೆ, ಫೈನ್ ಕಟ್ಟಬೇಕಾಗುತ್ತದೆ. ಆದರೆ ಭಾರತದಲ್ಲಿ ಟಿಕೆಟ್ ಇಲ್ಲದೆಯೇ ಪ್ರಯಾಣ ಮಾಡಬಹುದಾದ ರೈಲು ಇದೆ.
Back to Top News
Top
October 8, 2026 at 10:46 AM
Free Train : ಈ ರೈಲಲ್ಲಿ ಹೋಗೋದಾದ್ರೆ ಟಿಕೆಟ್ ಕೊಳ್ಳೋದೇ ಬೇಡ, ಯಾಕೆ ಹೀಗೆ?
Oneindia Kannada
Excerpt from Oneindia Kannada.