Vaibhav Sooryavanshi: ಭಾರತೀಯ ಕ್ರಿಕೆಟ್ ನ ಯುವ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್ ನಿಂದಲೇ ಗುರುತಿಸಿಕೊಂಡಿದ್ದು, ಅತೀ ಚಿಕ್ಕ ವಯಸ್ಸಿನಲ್ಲೇ ಸ್ಟಾರ್ ಡಂ ಪಟ್ಟ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಕಪಿಲ್ ದೇವ್ ಅವರು ವಿನೋದ್ ಕಾಂಬ್ಳಿ ಅವರ ಉದಾಹರಣೆ ನೀಡಿ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದ್ದಾರೆ.
Back to Top News
Top
October 8, 2026 at 10:43 AM
Vaibhav Sooryavanshi: ವಿನೋದ್ ಕಾಂಬ್ಳಿ ಉದಾಹರಣೆ ಮೂಲಕ ವೈಭವ್ ಸೂರ್ಯವಂಶಿಗೆ ಕಪಿಲ್ ದೇವ್ ಎಚ್ಚರಿಕೆ ಸಂದೇಶ
Oneindia Kannada
Excerpt from Oneindia Kannada.