ರೇಷ್ಮೆ ಸೀರೆ ಕೇಳಿದ ಮೊಮ್ಮಗಳಿಗೆ ಕಲಬುರಗಿಯ ಅಜ್ಜಿಯೊಬ್ಬರು ತಮ್ಮ ಹಳೆಯ ಸೀರೆಗಳ ಗಂಟು ತೋರಿಸಿ ಕಣ್ಣೀರು ಹಾಕಿರುವ ವಿಡಿಯೋ ವೈರಲ್ ಆಗಿದೆ. ಕೂಲಿ ಮಾಡಿ ಮಕ್ಕಳನ್ನು ಓದಿಸಿ ಸರ್ಕಾರಿ ಕೆಲಸ ಕೊಡಿಸಿದ ಈ ಅಜ್ಜಿ, ತನಗಾಗಿ ಒಂದು ರೇಷ್ಮೆ ಸೀರೆಯನ್ನೂ ತೆಗೆದುಕೊಂಡಿಲ್ಲ ಎಂಬುದು ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.
Back to Lifestyle
Lifestyle
October 20, 2026 at 5:50 AM
ರೇಷ್ಮೆ ಸೀರೆ ಆಸೆಯಿಂದ ಅಜ್ಜಿಯ ತಿಜೋರಿ ತೆರೆಸಿದ ಮೊಮ್ಮಗಳು; ದೃಶ್ಯ ನೋಡಿ ಕಣ್ಣೀರಿಟ್ಟ ಮಹಿಳೆಯರು
Asianet Suvarna Lifestyle
Excerpt from Asianet Suvarna Lifestyle.