ಆರೋಪಿಗಳು ಜುಹು ಪ್ರದೇಶದಲ್ಲಿ ನಟ ಟೈಗರ್ ಶ್ರಾಫ್ ಮೇಲೆ ಶೂಟಿಂಗ್ ನಡೆಸಿದ ನಂತರ ಮೊದಲು ಮೋಟಾರ್ ಸೈಕಲ್ ಮೂಲಕ ಪಲಾಯನ ಮಾಡಿ ಅಂಧೇರಿ ರೈಲ್ವೆ ನಿಲ್ದಾಣವನ್ನು ತಲುಪಿದ್ದರು. ಅಲ್ಲಿಂದ ಅವರು ಬೊರಿವಿಲಿಗೆ ಲೋಕಲ್ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಐಪಿಎಸ್ ತೇಜಸ್ವಿನಿ ಗೌತಮ್ ಶೂಟರ್‌ಗಳನ್ನು ಹಿಡಿದಿದ್ದು ಹೇಗೆ? ನೋಡಿ..