ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ಕೆಕೆಆರ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಸೌರವ್ ಗಂಗೂಲಿ ಅವರು ಶಾರುಕ್ ಖಾನ್‌ಗೆ ಅವರ ಯಶಸ್ಸಿನ ಗುಟ್ಟಿನ ಬಗ್ಗೆ ಪ್ರಶ್ನಿಸಿದ್ದರು. ಯಾವುದೇ ಹಿನ್ನೆಲೆ ಇಲ್ಲದಿದ್ದರೂ ಬಾಲಿವುಡ್‌ನಲ್ಲಿ ಕಿಂಗ್ ಖಾನ್ ಆಗಿ ಬೆಳೆದ ಹಿಂದಿನ ರಹಸ್ಯವನ್ನು ಶಾರುಕ್ ಬಿಚ್ಚಿಟ್ಟಿದ್ದರು.
Back to Lifestyle
Lifestyle
October 20, 2026 at 4:01 AM
ಮಂಗಳೂರಿಂದ ಮುಂಬೈಗೆ ಬಂದ ಶಾರುಕ್ ಖಾನ್ ಮಾಡಿದ ಎರಡು ಶಪಥ ಕೇಳಿ ತಬ್ಬಿಬ್ಬಾದ ಗಂಗೂಲಿ..! ದಾದಾ ಹೇಳಿದ ಸತ್ಯ
Asianet Suvarna Lifestyle
Excerpt from Asianet Suvarna Lifestyle.