‘ಅಗ್ಗಿಪೆಟ್ಟೆ ಮಚ್ಚ’ ಖ್ಯಾತಿಯ ಸೋಶಿಯಲ್ ಮೀಡಿಯಾ ಕಾಮಿಡಿಯನ್ ಕಿರಣ್ ಕುಮಾರ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ತಿರುಪತಿಯ ಸ್ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
Back to Entertainment
Entertainment
October 7, 2026 at 12:46 PM
ಸೋಶಿಯಲ್ ಮೀಡಿಯಾ ಫೇಮ್ ‘ಅಗ್ಗಿಪೆಟ್ಟೆ ಮಚ್ಚ’ ಕಿರಣ್ ಕುಮಾರ್ ಇನ್ನಿಲ್ಲ: ಫ್ಯಾನ್ಸ್ಗೆ ಶಾಕ್, ಏನಾಯ್ತು?
Asianet Suvarna Entertainment
Excerpt from Asianet Suvarna Entertainment.