ಅಜಿತ್ ಕುಮಾರ್ ಪೋರ್ಚುಗಲ್‌ನಲ್ಲಿ ನಡೆಯಲಿರುವ ಕಾರ್ ರೇಸಿಂಗ್‌ನ ಅಂತಿಮ ಸುತ್ತಿಗೆ ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಬೆಂಬಲ ಕೋರಿರುವ ವಿಶೇಷ ವಿಡಿಯೋವನ್ನು ಅಜಿತ್ ಕುಮಾರ್ ಹಂಚಿಕೊಂಡಿದ್ದಾರೆ.