ರಾಕ್ಷಸನ ವೇಷ ಹಾಕಿಕೊಂಡು ಮಂಜ ರಕ್ಕಸ ವರ್ತನೆ ಮಾಡುತ್ತಿದ್ದಾರೆ. ಮನೆಯ ಹಲವರ ಮೇಲೆ ಮಂಜ ಅಟ್ಟಹಾಸ ಮೆರೆಯುತ್ತಿದ್ದಾರೆ. ಅದರಲ್ಲೂ ಕಿರಣ್ ಶಾಸ್ತ್ರಿಯನ್ನು ಟಾರ್ಗೆಟ್ ಮಾಡಿಕೊಂಡಂತಿರುವ ಮಂಜ, ನಾನಾ ರೀತಿಯ ಹಿಂಸೆಗಳನ್ನು ನೀಡಿದ್ದಾರೆ. ಇದೀಗ ‘ರಾಕ್ಷಸ ಮಂಜ’, ಕಿರಣ್​​ಗೆ ಹಾಡು ಹೇಳುವಂತೆ ಒತ್ತಾಯಿಸಿದ್ದಾರೆ.