ಪನ್ನಗಭರಣ ನಿರ್ದೇಶನದ ಹೊಸ ಕನ್ನಡ ವೆಬ್ ಸೀರಿಸ್ ಕಾರ್ಪೊರೇಟ್ ಲವ್ ಸ್ಟೋರಿ ಟ್ರೇಲರ್ ಬಿಡುಗಡೆಯಾಗಿದೆ. ಡೇಟಿಂಗ್ ಆ್ಯಪ್ ಸ್ಟಾರ್ಟ್‌ಅಪ್ ಕಚೇರಿಯಲ್ಲಿ ಸಾಗುವ ಪ್ರೇಮಕಥೆ ಇದರಲ್ಲಿದೆ. ಪ್ರಿಯಾಂಕಾ ಉಪೇಂದ್ರ, ಸಿತಾರಾ ದಾಸ್, ಪ್ರಣವ್ ಶ್ರೀಧರ್ ಹಾಗೂ ದಿಗಂತ್ ನಟಿಸಿದ್ದಾರೆ.