ಶ್ರದ್ಧಾ ಕಪೂರ್ ಈಥಾ ಸಿನಿಮಾದಲ್ಲಿ ಪ್ರಸಿದ್ಧ ತಮಾಷಾ ಕಲಾವಿದೆ ವಿಠಾಬಾಯಿ ಭಾವು ಮಾಂಗ್ ನಾರಾಯಣಗಾಂವ್ಕರ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳಲು ಅವರು ಮಹಾರಾಷ್ಟ್ರದ ಸಾಂಪ್ರದಾಯಿಕ ತಮಾಷಾ ಮತ್ತು ಲಾವಣಿ ನೃತ್ಯ ಪ್ರಕಾರಗಳನ್ನು ಕಲಿತಿದ್ದಾರೆ.
Back to Entertainment
Entertainment
November 25, 2026 at 6:28 AM
8 ಕೆಜಿ ಗೆಜ್ಜೆ ಧರಿಸಿ 25 ದಿನ ಅಭ್ಯಾಸ; ಈಥಾ ಚಿತ್ರಕ್ಕಾಗಿ ಶ್ರದ್ಧಾ ಕಪೂರ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ!
News18 Kannada Entertainment
Excerpt from News18 Kannada Entertainment.