ಕನ್ನಡದ ರಾಮರಸ ಮಲ್ಟಿಸ್ಟಾರರ್ ಚಿತ್ರವೇ ಆಗಿದೆ. ಡಿಸೆಂಬರ್ 11 ರಂದು ಇದು ರಿಲೀಸ್ ಆಗೋದಿತ್ತು. ಆದರೆ, ಚಿತ್ರ ತಂಡ ಇದನ್ನ ಸಡನ್ ಆಗಿಯೇ ಮುಂದೆ ಹಾಕಿದೆ. ಯಾಕೆ ಅನ್ನೋದು ಇಲ್ಲಿದೆ ಓದಿ.