Mysore famous white chicken pulao: ಅತಿಯಾದ ಮಸಾಲೆ ಇಲ್ಲದೆ, ತಿಂದಷ್ಟೂ ಮತ್ತಷ್ಟು ತಿನ್ನಬೇಕೆನಿಸುವ ಮೈಸೂರು ಸ್ಟೈಲ್ ಚಿಕನ್ ಪಲಾವ್‌ನ ಅಸಲಿ ಸೀಕ್ರೆಟ್ ಗೊತ್ತಾ? ಮೂರು ಬಗೆಯ ಅಕ್ಕಿ ಬೆರೆಸಿ, ಬಾಳೆ ಎಲೆ ದಮ್‌ನಲ್ಲಿ ಮಾಡುವ ಘಮಘಮಿಸುವ ಪಲಾವ್ ರೆಸಿಪಿ ಇಲ್ಲಿದೆ ನೋಡಿ...
Back to Lifestyle
Lifestyle
October 2, 2026 at 10:49 AM
Mysore style chicken pulao: ಮೈಸೂರು ಫೇಮಸ್ ಬಿಳಿ ಚಿಕನ್ ಪಲಾವ್ ಮನೆಯಲ್ಲೇ ಮಾಡಿ.. ಇಲ್ಲಿದೆ ಪರ್ಫೆಕ್ಟ್ ಅಳತೆ
Asianet Suvarna Lifestyle
Excerpt from Asianet Suvarna Lifestyle.